ಅಕ್ಟೋಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹತ್ತನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಅಕ್ಟೋಬರ್ ೨೦ - ಅಕ್ಟೋಬರ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೩ನೇ (ಅಧಿಕ ವರ್ಷದಲ್ಲಿ ೨೯೪ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೮೨೭ - ನವರಿನೊ ಕಾಳಗದಲ್ಲಿ ಟರ್ಕಿ ಮತ್ತು ಈಜಿಪ್ಟ್ಗಳ ನಾವಿಕ ಪಡೆಗಳು ಸೋಲನ್ನಪ್ಪಿ ಆಧುನಿಕ ಗ್ರೀಸ್ನ ಸ್ವಾತಂತ್ರ್ಯ ಖಾತ್ರಿಯಾಯಿತು. == ಜನನ == ೧೬೧೬ - ಥಾಮಸ್ ಬಾರ್ಥೊಲಿನ್, ಡೆನ್ಮಾರ್ಕ್ನ ವೈದ್ಯ ಮತ್ತು ಗಣಿತಜ್ಞ. == ನಿಧನ == ೧೯೮೪ – ಪೌಲ್ ಡಿರ್‍ಯಾಕ್, ಆಂಗ್ಲ-ಅಮೇರಿಕನ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ (ಜ. ೧೯೦೨) == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ